ಮರೆತು ಹೋಗಿಧ್ಧೆ ನಗುವಿನ ಕನಸನ್ನು..
ಕಲ್ಲಾಗಿ
ಕುಳಿತ್ತಿದೆ ನನ್ನಲ್ಲೇ ನಾನು..
ಎತ್ತಲಿಂದ
ನೀ ಬಂದೆಯೋ ನಾ ಅರಿಯೆ..
ನಿನ್ನ ನಗುವಿನಲ್ಲೇ ಬೆರೆತೊದೆ ನಾನು..
ಸೂಜಿ ಮೊನೆಯಲ್ಲೂ ನಿನ್ನ ನೆನಪು...
ಕತ್ತಲಲ್ಲೂ
ನಿನ್ನ ಸನಿಹ..ಏನೋ ಮಜವಾಗಿಧೆ..
ಹೇಳಲಾಗದ
ಭಾವನೆ...ಅರಿಯಲಾಗದ ಮೌನ..
ನಗುವೆ ನನ್ನೊಳಗೆ ನಾನು..
ಕಳೆದೋಗೂವೆ
ಎನ್ನ ಕಂಗಳಲೇ..
ಎಂದಿಗೆ
ನೀ ಬರುವೆ....
ನಿನಗಾಗಿ ನಾ ಕಾದಿರುವೆ.. :)
tanna naguvinalle ninage noguvaagalu
ReplyDeleteninna mounadalle matte maatanaadalu
kaayutiruva kangalige kushikodalu
barutihanu ondu dina ninna nodalu... :)
May 6th Mallas.. :P ha ha
ReplyDelete